ಮಾಗಡಿ ಮುಂದಿನ ತಿಂಗಳು ಬಿಡುಗಡೆ
Posted date: 22 Wed, Feb 2012 ? 09:05:12 AM

ಉಲ್ಲಾಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಭಾಮಾ ಹರೀಶ್ ನಿರ್ಮಿಸಿರುವ, ಮಾಗಡಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ಪಡೆದ ಚಿತ್ರವು ಮುಂದಿನ ತಿಂಗಳು ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಕೆ ಸುರೇಶ್ ಗೋಸ್ವಾಮಿ, ಛಾಯಾಗ್ರಹಣ, ರಮೇಶ್, ಸಂಗೀತ ರಾಜೇಶ್ ರಾಮನಾಥ್, ಸಂಕಲನ ಎನ್.ಎಂ. ವಿಶ್ವ,  ಸಹ ನಿರ್ದೇಶನ, ಉಮಾಶಂಕರ ಜಗದೀಶ್, ಕಲೆ ನಂಜುಂಡಸ್ವಾಮಿ, ಎಸ್.ಎ. ದಾಸ್, ನಿರ್ವಹಣೆ ಆರ್ ವೇಣುಗೋಪಾಲ್, ಬಿ.ಎಂ. ದಿವಾಕರ್, ಸಹ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ  ದೀಪಕ್, ರಕ್ಷಿತಾ, ರವಿ, ರಂಗತೇಜ, ಮಹೇಶ್, ಗೋಪಿ, ಲಿಂಗೇನಹಳ್ಳಿ ಸುರೇಶ್ ಚಂದ್ರ, ರಮೇಶ್ ಪಂಡಿತ್, ಉಯ್ಯಾಲೆ ಶಿಲ್ಪ,  ಮೈಸೂರು ಮಲ್ಲೇಶ್, ಜಯಶ್ರೀ, ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed